ಬಿಬಿಎಂಪಿಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕರ ಕಷ್ಟ ಆಲಿಸುವವರು ಯಾರೂ ಇಲ್ಲದಂತಾಗಿದೆ.ಯಾವ ರೀತಿಯ ಅನುಕೂಲಗಳು ಇಲ್ಲದ ಇವರಿಗೆ ಊಟ ಮಾಡಲು, ಬಟ್ಟೆ ಬದಲಿಸೋದಕ್ಕೂ ಜಾಗ ಇಲ್ಲದೆ ಕಷ್ಟ ಅನುಭವಿಸುತ್ತಿದ್ದಾರೆ.<br /><br />The hard work of pourakarmikas who work at BBMP is unheard of.Those who do not have any conveniences are having difficulty with meals, even changing clothes.